ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಯಶ್ ಬಹುನಿರೀಕ್ಷೆಯ ಕೆಜಿಎಫ್-2 ಚಿತ್ರೀರಣದಲ್ಲಿ ಭಾಗಿಯಾಗತ್ತಿದ್ದಾರೆ. ಬರೋಬ್ಬರಿ 7 ತಿಂಗಳ ಬಳಿಕ ಯಶ್ ಚಿತ್ರೀಕರಣದಲ್ಲಿ ನಿರತರಾಗುತ್ತಿದ್ದಾರೆ
#KGFChapter2 #Yesh #SanjayDutt
Rocking star Yash to resume shoot for KGF Chapter 2 on october 8. Yash returns to Shooting After a 7 months.